ಪ್ರತಿದಿನದ ಮುಂಜಾನೆ ಬರುವ ಹೊಸ ಬೆಳಗಿನ ಕಿರಣಗಳು , ಬೆಳಕಿನ ಕಿರಣವು , ಪ್ರತಿಯೊಬ್ಬ ಮಾನವನಿಗೆ ಮತ್ತು ಎಲ್ಲಾ ಜೀವ ಸಂಕುಲಕ್ಕೆ ಹೊಸ ಶಕ್ತಿಯನ್ನು ಕೊಡುತ್ತದೆ, ಆದರೆ ಈ ಶಕ್ತಿಯನ್ನು ಪಡೆಯಲು ಉಲ್ಲಾಸದಿಂದ ಮುಂಜಾನೆ ಬೇಗೆನೇ ಏಳುವುದು ಅವಶ್ಯವಾಗಿದೆ. ಈ ಕಾರಣಕ್ಕೆ ಜಗತ್ತಿನ ಎಲ್ಲಾ ಪ್ರಾಣಿ ಪಕ್ಷಿಗಳು ಮುಂಜಾನೆ ಬೆಳೆಗ್ಗೆ ಬೇಗನೇ ಎದ್ದು , ಸಂತೋಷದಿಂದ ಅತ್ತ ಇತ್ತ ಓಡಾಡುವುದನ್ನು ನಾವು ನೋಡುತ್ತೇವೆ. ಅದರಂತೆ ನಾವೆಲ್ಲಾ ಸೂರ್ಯ ಉದಯಿಸುವ ಮುನ್ನ ಎದ್ದು ಉಲ್ಲಾಸದಿಂದ ಇರುವುದು ಬಹಳ ಅವಶ್ಯ.
ನಮ್ಮ ಸೇವೆಗಳು
ಉಚಿತ ಸುದ್ದಿಗಳು
ತಾವು ಈ ನಮ್ಮ ವೆಬ್ ಸೈಟ್ ದಿಂದ ಉಚಿತವಾಗಿ ಸುದ್ದಿಗಳನ್ನು ಪಡೆದು ಯಾವುದೇ ಕಾಪಿ ರೈಟ್ ಇಲ್ಲದೇ ಉಪಯೋಗಿಸಬಹುದು
ತಮ್ಮ ಸುದ್ದಿಗಳ ಪ್ರಸಾರ
ತಮ್ಮ ಸುದ್ದಿಗಳನ್ನು ಸಹ ತಾವು ನಮ್ಮ ವೆಬ್ ಸ್ಸೈಟ್ ಮುಖಾಂತರ ಸಾರ್ವಜನಿಕರಿಗೆ ನೀಡಬಹುದು. ಅದು ಫೋಟೋ , ವೀಡಿಯೋ ಇರಬಹುದು, ಪೀಡಿಎಫ್ ಸುದ್ದಿ ,ಯಾವುದೇ ರೀತಿಯ ಸುದ್ದಿಗಳನ್ನು ಅವುಗಳನ್ನು ಎಡಿಟ್ ಮಾಡಿ ಅಥವಾ ಮಾಡದೆ ಹಾಕಬಹುದು, ಇಲ್ಲಿ ಪ್ರಕಟಿಸುವ ಸುದ್ದಿಗಳನನ್ನು ಸಾರ್ವಜನಿಕರು ಸುದ್ದಿಮದ್ಯಮಗಳು ಉಪಯೋಗಿಸುತ್ತಾರೆ
ಬೆಳಗಿನ ಕಿರಣ ವಿ. ಕೋಶ
ಬೆಳಗಿನ ಕಿರಣ ದ ಇದೊಂದು ವಿಶೇಶ ಕಾರ್ಯ, ಈ ನಮ್ಮ ವೆಬ್ ಸೈಟ್ ದಲ್ಲಿ ಸಂಘಗಳ, ಸಮಾಜ ಸೇವಕರ, ಶಾಲಾ ಕಾಲೇಜುಗಳ, ರಾಜಿಕೀಯ ಪಕ್ಷಗಳ ಸದಸ್ಯರ, ಕನ್ನಡ ಪರ ಹೋರಾಟ ಗಾರರ ಮತ್ತು ಇನ್ನಿತರರ ವಿಳಾಸ ಮತ್ತು ಅವರ ಭಾವ ಚಿತ್ರಗಳಿರುವ ಪಟ್ಟಿಯನ್ನು ಉಚಿತವಾಗಿ ಪ್ರಕಟಿಸಲಾಗುವುದು.
"ಜಗತ್ತಿನಲ್ಲಿ ಗುರಿಯನ್ನು ಮುಟ್ಟಿದವರು , ತಾವು ಅಂದುಕೊಂಡ ಆಸೆಯನ್ನು ಪಡೆದುಕೊಂಡವರು , ಗುರಿ ಮುಟ್ಟುವವರೆಗೆ ಎಂದೂ ವಿಶ್ರಾಂತಿಯನ್ನು ಪಡೆದಿಲ್ಲ "
Prabhu Adi
ನಮ್ಮ ಬಗ್ಗೆ
ರಾಜ್ಯದಲ್ಲಿ ಮೊದಲ ಬಾರಗೆ ಮಾದ್ಯಮದವರಿಗೆ ಮತ್ತು ಸಾರ್ವಜನಿಕರಿಗೆ ಉಚಿತವಾಗಿ ಸುದ್ದಿಗಳನ್ನು ನಿಡುವುದೇ ನಮ್ಮ ಗುರಿ
ಅನೇಕ ಸುದ್ದಿ ಮಾದ್ಯಮಗಳಿಗೆ ಎಲ್ಲಾ ಸುದ್ದಿಗಳು ನೇ ನೇರವಾಗಿ ದೊರೆಯುವದಿಲ್ಲ, ಮತ್ತು ಗ್ರಾಮೀಣ ಸುದ್ದಿಗಳು ಸಾರ್ವಜನಿಕರಿಗೆ ತಲುಪುವದೇ ಇಲ್ಲ, ಇಂತಹ ಸುದ್ದಿಗಳನ್ನು ಪ್ರತಿಯೊಬ್ಬರೂ ಉಪಯೋಗಿಸಿಕೊಂಡು ಎಲ್ಲರಿಗೂ ತಿಳಿಯುವ ಹಾಗೆ ಮಾಡುವುದೇ ನಮ್ಮ ಉದ್ದೇಶ, ಇದಕ್ಕಾಗಿ ನಾವು ಯಾವುದೇ ಪೀಸ್ ಪಡೆದುಕೊಳ್ಳುವುದಿಲ್ಲ.
ನಿಮ್ಮಲ್ಲಿ ಯಾವುದೇ ಪ್ರಶ್ನೆ ಇದ್ದರೆ ಈ ನಮ್ಮ ದೂ. ಗೆ Watsap ಮಾಡಿ. 8296528356.
ಇಂದಿನ ಯುಗದಲ್ಲಿ ಮಾದ್ಯಮ ಒಂದು ಬಹು ಬೇಗನೇ ಬೆಳೆಯುತ್ತಿರುವ ಮತ್ತು ತತಕ್ಷಣದಲ್ಲಿ ಸುದ್ದಿಗಳನ್ನು ತಲುಪಿಸುವ ಸಾಧನವೂ ಪ್ರತಿಯೊಬ್ಬರ ಅಂಗೈಯಲ್ಲಿದೆ, ಆದರೆ ಅನೇಕ ಸುದ್ದಿಗಳು ಸ್ಥಾನಿಕ ಸುದ್ದಿಗಳಗಿ ಹಾಗೇ ಮರೆ ಮಾಚುತ್ತಿವೆ. ಇದನ್ನರಿತ ಬೆಳಗಿನ ಕಿರಣ ಈ ಕಾರ್ಯಕ್ಕೆ ಮುನ್ನಡೆ ಹಾಕಿದೆ, ಇದಕ್ಕೆ ತಮ್ಮೆಲ್ಲರ ಸಹಕಾರ ಸಹಾಯ ಇರಬೇಕಾಗಿರುವುದ ಅಷ್ಟೇ ಅವಶ್ಯ.